Posts

ನಮ್ಮ ಶಾಲೆ

Image

ನಮ್ಮೂರ ಶಾಲೆ ಎಂ ಲಕ್ಕಲಹಳ್ಳಿ

                               ನಮ್ಮೂರ ಶಾಲೆ ಎಂ ಲಕ್ಕಲಹಳ್ಳಿ  ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆ ಎಂ ಲಕ್ಕಲಹಳ್ಳಿಯ  1957 ರಲ್ಲಿ  ಶಾಲೆಯು ಪ್ರಾರಂಭವಾಗಿದ್ದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಮೆಟ್ರಿಕೆ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಗಡಿನಾಡಿನ ಶಾಲೆಯಾಗಿದೆ ಪ್ರಾರಂಭದಲ್ಲಿ ಕಿರಿಯ ಪ್ರಾಥಮಿಕ  ಶಾಲೆಯಾಗಿತ್ತು ಪ್ರಸ್ತುತ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ 339 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು ಒಂದು ಉತ್ತಮ ಮಾದರಿ ಶಾಲೆಯಾಗಿ ರೂಪಗೊಂಡಿದೆ ........coming soon........